Latest News:26-12-2021 ರವಿವಾರ ಜಿ.ಎಸ್.ಬಿ ಸೇವಾಸಂಘದ ವತಿಯಿಂದ 43ನೇ ವರ್ಷದ ಸಾಮೂಹಿಕ ಸತ್ಯನಾರಾಯಣ ವ್ರತ ಬೆಳಿಗ್ಗೆ - 9ಕ್ಕೆ ಕಲಶ ಪ್ರತಿಷ್ಟೆ ಮಧ್ಯಾಹ್ನ12ಕ್ಕೆ ಶ್ರೀವರದರಾಜ ವೆಂಕಟರಮಣ ದೇವರಿಗೆ ಮಹಾಪೂಜೆ 12-30ಕ್ಕೆಶ್ರೀಸತ್ಯನಾರಾಯಣ ದೇವರಿಗೆ ಪೂಜೆ ;ಪ್ರಸಾದ 1-30ಕ್ಕೆ ಸಮಾರಾಧನೆ ರೂ 300/- ಸೇವೆ ಮಾಡುವವರು ದೇವಳದ ಆಫೀಸಿನಲ್ಲಿ ಕೂಪನನ್ನು ಪಡಕೊಳ್ಳ ಬೇಕಾಗಿ ವಿನಂತಿ 26-12-2021 Sunday 9am Kalasha prathista 12pm Lord varadaraja venktramana mahapooja 12-30 pm Sathyanarayana pooja prasada;Samaradana Seva Rs 300/- Flower secs Rs-2500/- Sapatha seva-7000/- Pooja Coupon in Temple Office G.S.B.Seva Sangha Kasaragod


Latest News:2021
Latest News:2021
Latest News:2021
Latest News:2021
Latest News:2021
Latest News:2021
Latest News:2021
Latest News:2021
Latest News:2021
Latest News:2021
Latest News:2021
Latest News:2021
Latest News:2021
Latest News:2021
Latest News:2021
Latest News:2021
Latest News:2021
Latest News:2021
Latest News:2021
Latest News:2021
Latest News:2021
Latest News:2021
Latest News:2021
Latest News:2021
Latest News:2021
Latest News:2021
Latest News:2021
Latest News:2021
Latest News:2021
Latest News:2021
Latest News:2021
Latest News:2021
Latest News:2021
Latest News:2021
Latest News:2021
Latest News:2021
Latest News:2021
Latest News:2021
Latest News:2021
Latest News:2021
Latest News:2021
Latest News:2021
Latest News:2021
Latest News:2021
Latest News:2021
Latest News:2021
Latest News:2021
Latest News:2021
Latest News:2021
Latest News:2021
Latest News:2021
Latest News:2021
Latest News:2021
Latest News:2021
ಶ್ರೀ ವರದರಾಜ ವೆಂಕಟರಮಣ ದೇವಸ್ಥಾನ, ಕಾಸರಗೋಡು
ಸಮಾಜ ಬಾಂಧವರೇ,
ನಮ್ಮ ಶ್ರೀ ದೇವಸ್ಥಾನದಲ್ಲಿ 111ನೇ ವರ್ಷದ ಸಂಕೀರ್ತನಾ ಸಪ್ತಾಹ ಮಹೋತ್ಸವವು ಮಾರ್ಗಶಿರ ಮಾಸ ಪಂಚಮಿ ತಾ 08.12.2021 ನೇ ಬುಧವಾರದಿಂದ 15.12.2021 ನೇ ಬುಧವಾರ ದ್ವಾದಶಿ ತನಕ ಜರಗಲಿರುವುದು.ಸಪ್ತಾಹದಲ್ಲಿ ಭಾಗವಹಿಸುವ ಭಜನಾ ಮಂಡಳಿಯವರು ಸಂಪರ್ಕೀಸಿರಿ -
(1) ಕೆ.ಮುರಲೀಧರ ಕಾಮತ್ ಮೊಬೈಲ್ ಸಂಖ್ಯೆ : 9446694302
(2)ಕೆ ಉಪೇಂದ್ರ ಮಲ್ಯ 9495345857 ಸಂಪರ್ಕಿಸಿ ತಮ್ಮ ಭಜನಾ ಸೇವೆಯ ಸಮಯವನ್ನು ನಿಗದಿ ಪಡಿಸಿಕೊಳ್ಳಬೇಕಾಗಿ ವಿನಂತಿ.
ಧನ್ಯವಾದಗಳು 🙏
*ಆಡಳಿತ ಮಂಡಳಿ ಹಾಗೂ ಸಂಕೀರ್ತನಾ ಸಪ್ತಾಹ ಕಮಿಟಿ
ಕಾಸರಗೋಡುSankeerthana Saptha Deepa Cleaning start
Latest News:2020
On 28. 11.2021 Sports by GSB seva sang kasaragod will be arranged in the temple for different age groups I request those who wish to participate come at 9 Am onwards in temple
1 Aiming the ball
2 Ring the peg
3 shot put (above 18yrs only)
4 passing the ball
5 Musical chair
6 Neegro race
7 Lucky jump
Etc…
ಇಂದು ತಾ 20-11-2021 ಶನಿವಾರ ಪಾಡ್ಯ ಓಕುಳಿ ಉತ್ಸವ ಬೆಳಿಗ್ಗೆ 12ಕ್ಕೆ ಶ್ರೀದೇವರ ಅವಭ್ರತ ಪೂಜೆ; ವಸಂತಮಂಟಪದಲ್ಲಿ ಪೂಜೆ; ನಂತರ ದೇವಳದ ಕೆರೆಯಲ್ಲಿ ಅವಭ್ರತ ಸ್ನಾನ ;ಗ್ರಹಾಗಮನ; ಸತ್ಯಭಾಮ ಶ್ರೀ ಕೃಷ್ಣ ಸಂವಾದ. ಗ್ರಹಪ್ರವೇಶ :ಆರತಿ: ಸಾಯಂಕಾಲ ಸಂಪ್ರೋಕ್ಷಣೆ ;ಸಾನಿಧ್ಯ ಹವನ ಸಂಜೆ 7ಕ್ಕೆ ಮಧ್ಯಾಹ್ನ ಪೂಜೆ ನಂತರ ರಾತ್ರಿ ಪೂಜೆ ; ರಾತ್ರಿ 8-30ಕ್ಕೆ ಓಕುಳಿ ಭೋಜನ ಸೇವಾದಾರರು --ಹತ್ತು ಸಮಸ್ತರು

19-11-2021 ಇಂದು ಕಾರ್ತಿಕ ದೀಪೋತ್ಸವ ಶ್ರೀವರದರಾಜ ವೆಂಕಟರಮಣ ದೇವರ ಅಲಂಕಾರ🙏🙏
Latest News:2020
Latest News:2020
Latest News:2020
Latest News:2020
Latest News:2020
Latest News:2020
Latest News:2020
19-11-2021 ಇಂದು ಕಾರ್ತಿಕ ದೀಪೋತ್ಸವ ಶ್ರೀವರದರಾಜ ವೆಂಕಟರಮಣ ದೇವರ ಅಲಂಕಾರ🙏🙏
Latest News:2020
111ನೇ ಸಂಕೀರ್ತನಾ ಸಪ್ತಾಹದ ಅಂಗವಾಗಿ ಜಿ.ಎಸ್.ಬಿ.ಮಹಿಳಾ ಸಮಿತಿಯವತಿಯಿಂದ ಈ ಕೆಳಗಿನ ಸ್ಪರ್ಧೆಗಳನ್ನು ಜರುಗಿಸಲು ನಿಶ್ಚಯಸಿರುತ್ತೇವೆ
ತಾ27-11-2021ಶನಿವಾರ ಸಂಜೆ5 ಗಂಟೆಗೆ
ತಾಳ ಹಾಕಿ ಭಜನೆ
.(1) 1ರಿಂದ 4ನೇ ತರಗತಿ ಮಕ್ಕಳಿಗೆ
(2) 5ರಿಂದ 8ನೇ ತರಗತಿ ಮಕ್ಕಳಿಗೆ
(3)9 ರಿಂದ ಪಿಯುಸಿ ಮಕ್ಕಳಿಗೆ
(4)18 ವರ್ಷ ಮೇಲ್ಪಟ್ಟವರಿಗೆ
_________ ತಾ 4-12-2021 ಶನಿವಾರ ಸಂಜೆ 5ಗಂಟೆಗೆ
ಧ್ಯಾನ ಶ್ಲೋಕ ಕಂಠ ಪಾಠ ಸ್ಪರ್ಧೆ
(1) LKG ಮತ್ತು UKG ಮಕ್ಕಳಿಗೆ
(2)1ರಿಂದ 4ನೇ ತರಗತಿ ಮಕ್ಕಳಿಗೆ
ಕುಂಕುಮ ಪ್ಯಾಕೆಟ್ (16 ವರ್ಷಮೇಲ್ಪಟ್ಟವರಿಗೆ
–―–––----–-------------- 12-12-21ರವಿವಾರ ಬೆಳಿಗ್ಗೆ 11 ಗಂಟೆಗೆ
ಹೂ ಮಾಲೆ ಕಟ್ಟುವುದು
ಕನಿಷ್ಠ 2ಅಡಿ ಉದ್ದ ಸಮಯ1ಗಂಟೆ
(1) 10 ರಿಂದ 16ವಯಸ್ಸಿನವರಿಗೆ
16-11-2021 ಉತ್ತಾನ ದ್ವಾದಶಿ (ತುಳಸಿ ಪೂಜೆ)ಪ್ರಯುಕ್ತ ಶ್ರೀವರದರಾಜ ವೆಂಕಟರಮಣ ದೇವರ ಅಲಂಕಾರ🙏🙏
Latest News:2020
Latest News:2020

14-11-2021 ರವಿವಾರ ಸಂಜೆ ನಡೆದ ಶ್ರೀ ವರದರಾಜ ವೆಂಕಟರಮಣ ದೇವರ ವಿಶ್ವರೂಪ ದರ್ಶನ 🙏🙏
Latest News:2020
Latest News:2020
Latest News:2020
Latest News:2020
Laxmi sarovara cleaning ready
Latest News:2020


16-11-2021 ಮಂಗಳವಾರ ದೇವೋತ್ತಾನ ದ್ವಾದಶೀ.ತುಳಸಿ ಪೂಜೆ.; ಮಧ್ಯಾಹ್ನ ಬ್ರಾಹ್ಮಣ ಸಂತರ್ಪಣೆ.; ಕ್ಷೀರಾಬ್ದಿಪೂಜೆ.ಸಂಜೆ6-30ಕ್ಕೆ ರಾತ್ರಿ ಪೂಜೆ .ಪ್ರಾರ್ಥನೆ; ಶ್ರೀದೇವರು ತುಳಸಿಕಟ್ಟೆಯಲ್ಲಿ ವಿರಾಜಿಸಿಪೂಜೆ ;ತುಳಸಿ ವಿವಾಹ; ಅಷ್ಟಾವದಾನ ಪ್ರಸಾದ ವಿತರಣೆ
ಸೇವಾದಾರರು (1)ಹತ್ತು ಸಮಸ್ತರು (2)ಶ್ರೀ ಕೆ.ಶೇಷ ಪ್ರಭು ಕುಟುಂಬಸ್ಥರು .ಪುತ್ತೂರು
Devothana Dwadashi ;Tulasi pooja 6-30pm


14-11-2021Sunday. 10th Viswaroopa Darashan
5-30pm Temple opening 5-30to6-30pm Bhajana program 6-35pm Prarthana; Deeparadhane Night pooja ; Prasada; Samaradhane Samaradhane seva Rs 12000/- Prasada seva--Rs 4000/- Flower Seva--Rs 2500/- Gingil Oil Seva--Rs1250/- Please inform K.Gopalkrishna bhaktha m.no 9400422248 K.Krishna mallya m.no 9746352877 B.Ramesh Kamath m.no.9495572221 Seva by--
G.S.B.Seva Sangha Kasaragodತಾ 4-11-2021ರಂದು ಶ್ರೀ ದೇವಳದ ಕೋಶಾಗಾರದಲ್ಲಿ ಧನಲಕ್ಷ್ಮೀಪೂಜೆ🙏🙏
Latest News:2020

03-11-2021 ಇಂದು ದೀಪಾವಳಿ ಪ್ರಯುಕ್ತ ಶ್ರೀವರದರಾಜ ವೆಂಕಟರಮಣ ದೇವರಿಗೆ ಬೆಳಿಗ್ಗೆ ತ್ಯೆಲಾಭ್ಯಂಗ ಅಭೀಷೇಕ ಹಾಗೂ ಪೂಜೆ🙏🙏
Latest News:2020
Latest News:2020
Latest News:2020
Paschimjagar bhajaks today 30 10 2021
Latest News:2020
Latest News:2020 ತಾ 14-11-2021 ರವಿವಾರ
ಜಿ.ಎಸ್.ಬಿ.ಸೇವಾ ಸಂಘದ ವತಿಯಿಂದ 10ನೇ ವರ್ಷದ ವಿಶ್ವರೂಪ ದರ್ಶನ ದೇವಳದಲ್ಲಿ ಸಂಜೆ 5-30ಕ್ಕೆ ನಡೆ ತೆರೆಯುವುದು 5-30ರಿಂದ6-30ರ ತನಕ ಭಜನಾ ಕಾರ್ಯಕ್ರಮ 6-35 ಪ್ರಾರ್ಥನೆ ; ದೀಪ ಬೆಳಗಿಸವುದು ನಂತರ ;ರಾತ್ರಿ ಪೂಜೆ ;ಪ್ರಸಾದ ವಿತರಣೆ ; ಫಲಹಾರ
ಪ್ರಸಾದ ಸೇವೆ--ರೂ 4000/-
ಹೂವಿನ ಸೇವೆ--ರೂ 2500/-
ಎಳ್ಳೆಣ್ಣೆ ಸೇವೆ -ರೂ1250/-
ಸೇವೆ ಮಾಡುವವರು ತಿಳಿಸಬೇಕಾಗಿ ವಿನಂತಿ
ಕೆ.ಗೋಪಾಲಕೃಷ್ಣ ಭಕ್ತ -9400422248
ಕೆ.ಕ್ರಷ್ಣ ಮಲ್ಯ-9746352877
ಬಿ.ರಮೇಶ ಕಾಮತ್.-9495572221
ಸೇವಾದಾರರು--ಜಿ.ಎಸ್.ಬಿ.ಸೇವಾ ಸಂಘ ಕಾಸರಗೋಡು
14-11-2021Sunday. 10th Viswaroopa Darashan
5-30pm Temple opening 5-30to6-30pm Bhajana program 6-35pm Prarthana;
Deeparadhane Night pooja ; Prasada; palahara
Prasada seva--Rs 4000/- Flower Seva--Rs 2500/-
Gingil Oil Seva--Rs1250/- Please inform
K.Gopalkrishna bhaktha m.no 9400422248
K.Krishna mallya m.no 9746352877
B.Ramesh Kamath m.no.9495572221

Seva by--
G.S.B.Seva Sangha
Kasaragod


3-11-2021wednesday
Trayodashi upari Chathurdashi; Naraka Chaturdashi Kartika Deeparadhane begins; oil bath etc.to the Lord at5-39am
ಬುಧವಾರ ತ್ರಯೋದಶಿ ಉಪರಿ ಚತುರ್ದಶಿ ನರಕ ಚತುರ್ದಶಿ .; ಬೆಳಿಗ್ಗೆ ಸೂರ್ಯೋದಯ ಪೂರ್ವ5-39ಕ್ಕೆ ಶ್ರೀ ದೇವರಿಗೆ ತ್ಯೆಲಾಭ್ಯಂಗ;ಉಷ್ಣೋದಕ ಸ್ನಾನ: ಅಭಿಷೇಕ .;ಪೂಜೆ ; ಕಾರ್ತಿಕ ದೀಪಾರಾಧನೆ ಆರಂಭ;
ಸೇವಾದಾರರು --ಹತ್ತು ಸಮಸ್ತರು


15-10-2021 Friday Vijaya(Vidya)Dasami
Morning 5am.Pachima jagara poojarambha
15-10-2021 ಶುಕ್ರವಾರ ವಿಜಯ( ವಿದ್ಯಾ) ದಶಮಿ
ಬೆಳಿಗ್ಗೆ 5ಗಂಟೆಗೆ ಶ್ರೀ ದೇವಳದಲ್ಲಿ ಪಶ್ಚಿಮ ಜಾಗರ ಪೂಜಾರಂಭ
ಮೊಸರು ಅವಲಕ್ಕಿ ಸೇವೆ ಮಾಡುವವರು ದೇವಳದಲ್ಲಿ ತಿಳಿಸಬೇಕಾಗಿ ವಿನಂತಿ
ತಾ15-10-2021 ಶುಕ್ರವಾರ ದಿಂದ 4-11-2021 ಗುರುವಾರದ ತನಕ Rs350/-
Mosaru avalakki seva 15-10-2021 to 4-11-21 Rs350/-14-10-2021 Thursday Mahanavami Ayudha pooja
Samuhika Vahana pooja10-15am
14-10-2021 ಗುರುವಾರ ಮಹಾನವಮಿ; ಆಯುಧ ಪೂಜೆ ಶ್ರೀದೇವಳದಲ್ಲಿಸಾಮೂಹಿಕ
ವಾಹನ ಪೂಜೆ ಬೆಳಿಗ್ಗೆ 10-15ಕ್ಕೆ
ಎಲ್ಲರೂ ವಾಹನ ಅಲಂಕರಿಸಿ 1ತೆಂಗಿನಕಾಯಿ.ಮತ್ತು ಲಿಂಬೆ ಹಣ್ಣು ತರಬೇಕುಆಶ್ವೀಜ ಮಾಸಾ ಪಾಡ್ಯ ಶ್ರೀವರದರಾಜ ವೆಂಕಟರಮಣ ದೇವರ ಹಾಗೂ ಶ್ರೀ ಲಕ್ಷ್ಮೀದೇವಿಯ ಅಲಂಕಾರ🙏🙏
Latest News:2020
Latest News:2020
ತಾ10-10-2021ರವಿವಾರ ;ನಾಗಪೂಜೆ .ಶ್ರೀಲಲಿತಾ ಪಂಚಮಿ
ಬೆಳಿಗ್ಗೆ 10-30 ಕ್ಕೆ ಜಿ.ಎಸ್.ಬಿ.ಮಹಿಳಾ ಸಮಿತಿವತಿಯವರಿಂದ ಸಾಮೂಹಿಕ ಶ್ರೀ ಲಕ್ಷ್ಮೀ ಸಹಸ್ರನಾಮ ಅರ್ಚನೆ;ಸುವಾಸಿನಿ ಮಧ್ಯಾಹ್ನ ವಿಶೇಷ ಪೂಜೆ ;
ಸುವಾಸಿನಿ ಸೇವಾದಾರರು ;ಶ್ರೀ ಮತಿ ಸಿ.ಅಕ್ಷತಾ ಕಾಮತ್ ಮತ್ತು ಶ್ರೀ ಸಿ.ಸತೀಶ ಕಾಮತ್
ಬ್ರಾಹ್ಮಣ ಸಂತರ್ಪಣೆ ಸೇವಾದಾರರು. (1) ;;ಶ್ರೀ ಕೆ.ಗಿರಿಧರ ವಿಶ್ವನಾಥ್ ಕಾಮತ್ ಮತ್ತು ಮಕ್ಕಳು
ಭೂರೀ ಸಮಾರಾಧನೆ ಪ್ರೀಡಮ್ ಫ್ಯೆಟರ್ ಕೆ .ವಿಠೋಭ ರಘನಾಥ್ ಕಾಮತ್ ಟ್ರಸ್ಟ್
Panchami /Nagapooja; Sri Lalita panchami
Sri Laxmi Sahasranamarchana by G.S.B.Mahila Samithi . Special Noon pooja
Suvasini Bhoori Samaradhane3-10-2021 Sunday Evening 4-30 pm Temple General Body Metting
Agenda
(1) Committee Formation for 250th year of Prathista
(2) Investment of NH land acquisition fund
(3) Account Presentation of Temple /Varadendra Charitable Trust /sri varadaraja venktramana seva samithi (20-21)
(4)Briefing about Eranakulam(Kochi) visit (legal/swamiji)
(5)Other matter
(6) light refresment

ಇಂದು 26-09-2021 ಶ್ರೀವರದರಾಜ ವೆಂಕಟರಮಣ ದೇವರ ಅಲಂಕಾರ 🙏🙏
Latest News:2020
Latest News:2020
ಇಂದು 19-09-2021 ಶ್ರೀಅನಂತ ಚತುರ್ದಶಿ ಪ್ರಯುಕ್ತ ಶ್ರೀವರದರಾಜ ವೆಂಕಟರಮಣ ದೇವರ ಅಲಂಕಾರ 🙏🙏
Latest News:2020
ತಾ19-7-2021 ಸೋಮವಾರ ದಶಮಿ ಶ್ರೀ ದೇವರ ಚಾತುರ್ಮಾಸ ವ್ರತಾರಂಭ ;ಬೆಳಿಗ್ಗೆ 7-15ಕ್ಕೆ ಪ್ರಾರ್ಥನೆ. ಶ್ರೀದೇವರಿಗೆ ದ್ವಾದಶ ಕಲಶಾಭೀಷೇಕ; ಸಂಪ್ರೋಕ್ಷಣೆ; ಸಾನಿಧ್ಯ ಹವನ ;ಮಧ್ಯಾಹ್ನ 12-30ಕ್ಕೆಪೂಜೆ; 1ಕ್ಕೆ ಬ್ರಾಹ್ಮಣ ಸಂತರ್ಪಣೆ ಸೇವಾದಾರರು -ಹತ್ತು ಸಮಸ್ತರು ಸಂತರ್ಪಣೆ ಸೇವಾದಾರರು -ಶ್ರೀ ಎಂ.ಜ್ಯೋತಿ ಪ್ಯೆ.ಕಾಸರಗೋಡು Dashami; chathurmasa begins to the Lord;7-15am prarthane 12-30pm mahapooja Santharapane Sevadara Tens of kasaragod Santharapane seva -srimathi m.jyothi pai

Rama Navami day Lord Varadaraja venktramana Alankara
Latest News:2020
ಜಿ.ಎಸ್. ಬಿ.ಸೇವಾ ಸಂಘದ ಶ್ರೀದೇವಳದ ಕಾರ್ಯಕ್ರಮದ.ಕ್ಯಾಲೆಂಡರ್ ಬಿಡುಗಡೆ
Latest News:2020
ಇಂದು ತಾ 20-3-2021 ಶನಿವಾರ ಸಪ್ತಮಿ ಶ್ರೀದೇವರ ಪುನರ್ ಪ್ರತಿಷ್ಟಾ ವರ್ಧಂತಿ.ಬೆಳಿಗ್ಗೆ 7ಕ್ಕೆ ಹತ್ತು ಸಮಸ್ತರಿಂದ ಪ್ರಾರ್ಥನೆ ;ಪಂಚಾಮ್ರತಾಭೀಷೇಕ; ಭಾಗೀರಥಿ.ಪುಳುಕಾಭೀಷೇಕ;ಶತಕಲಶಾಭೀಷೇಕ ; ಕನಕಾಭೀಷೇಕ; ಸಾನಿಧ್ಯ ಹವನ;ಮಧ್ಯಾಹ್ನ 2ಗಂಟೆಗೆ ಮಹಾಪೂಜೆ. ಅಷ್ಟಮಂಗಳ ನಿರೀಕ್ಷಣೆ. ಪಟ್ಟ ಕಾಣಿಕೆ; ಮಧ್ಯಾಹ್ನ. 3ಕ್ಕೆ ಭೂರೀಸಮಾರಾಧನೆ ಸಂಜೆ 7ಗಂಟೆಗೆ ಬೆಳ್ಳಿ ಲಾಲಕಿ ದೇವಳದ ವಠಾರಕ್ಕೆ ಉತ್ಸವ;ವಸಂತ ಪೂಜೆ; ಪ್ರಸಾದ ;ಫಲಾಹಾರ 6.30 pm Ranga pooja for Lord Venkataramana.... By vedavyas Bhat fellow by phalahara ಸೇವಾದಾರರು --ಹತ್ತು ಸಮಸ್ತರು ಸಮಾರಾಧನೆ ಸೇವಾದಾರರು--ಶ್ರೀ ಕೆ.ಉಪೇಂದ್ರ ಸುಬ್ರಾಯ ಕಾಮತ್ ಮತ್ತು ಕುಟುಂಬ ಜಾಲ್ಸೂರು
Latest News:2020 Latest News:2020 Latest News:2020
ಇಂದು ನೂತನ ಮೊಕ್ತೇಸರರು ಅಧಿಕಾರ ಸ್ವೀಕಾರ ಕಾರ್ಯಕ್ರಮ
Latest News:2020 Latest News:2020 Latest News:2020 Latest News:2020 Latest News:2020 Latest News:2020 Latest News:2020 Latest News:2020 Latest News:2020 Latest News:2020
ಇಂದು ತಾ28-2-2021 ರವಿವಾರ ಸಂಜೆ 4ಗಂಟೆಗೆ ಮಾಹಾಸಭೆ (Genral body meeting )ಶ್ರೀದೇವಳದ ಸುಕ್ರತೀಂದ್ರ ಕಲಾಮಂದಿರದಲ್ಲಿ ಜರುಗಲಿದೆ (1)ನೂತನ ಮೊಕ್ತೇಸರರು ಹಾಗೂ ಪದಾಧಿಕಾರಿಗಳ ಆಯ್ಕೆ (2) ಲಘ ಉಪಹಾರ ಸಮಾಜ ಭಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ವಿನಂತಿ
Latest News:2020 Latest News:2020 Latest News:2020
ತಾ 24-1-2021 ರವಿವಾರ ವೈಕುಂಠ ಏಕಾದಶಿ ಶ್ರೀ ವರದರಾಜ ವೆಂಕಟರಮಣ ದೇವರ ಅಲಂಕಾರ
Latest News:2020
ಇಂದುತಾ 21-1-2021 ಗುರುವಾರ ಅಷ್ಟಮಿ‌ .ಶ್ರೀ ಕಾಶೀಮಠೀಯ ಶ್ರೀಮತ್ ಸುಧೀಂದ್ರ ತೀರ್ಥ ಭಗವತ್ಪಾಂದಾನಾಂ ಪುಣ್ಯತಿಥಿ ಆರಾಧನಾ ಮಹೋತ್ಸವ. ಮಧ್ಯಾಹ್ನ 12-00ಕ್ಕೆ ಮಹಾಪೂಜೆ 1-00ಕ್ಕೆ ಸಂತರ್ಪಣೆ; ರಾತ್ರಿ8-00ಕ್ಕೆ ವಿಶೇಷ ರಾತ್ರಿ ಪೂಜೆ. ಶ್ರೀ ಗಳವರ ಭಾವಚಿತ್ರದ ಪಲ್ಲಕ್ಕಿ ಉತ್ಸವ ;ಪ್ರಸಾದ.; ಫಲಾಹಾರ ಸಂತರ್ಪಣೆ ಸೇವಾದಾರರು (1) ಹತ್ತು ಸಮಸ್ತರು (2) ಪ್ರೀಡಮ್ ಪ್ಯೆಟರ್ ಕೆ.ವಿಠೋಭ ರಘನಾಥ ಕಾಮತ್ ಟ್ರಸ್ಟ್
Latest News:2020 Latest News:2020
Ayodhya sri Ram mandir nidhi samarpane from our temple and locality
Latest News:2020 Latest News:2020
Kashi Matadhipathi Shrimad Samyameendra Thirtha Swamiji Camp Details
January 1st 2021 to 8th January Kanangad Shree Laxmi Venkatesh Temple Hosdurg
January 8th to 15th January Cochin Thirumala Temple
January 15 th to 19th
Ambalamedu Shree Kashi Math
January 19th 2021
Shree Venkataramana Temple Mangalore

ತಾ26-12-2020 ಶನಿವಾರ ಮುಕ್ಕೋಟಿ ದ್ವಾದಶಿ ಬೆಳಿಗ್ಗೆ6-00ಕ್ಕೆ ಹಗಲು ಉತ್ಸವ 7-25ಕ್ಕೆ ದೀಪ ವಿಸರ್ಜನೆ ಫಲಾಹಾರ ಮಧ್ಯಾಹ್ನ 1-30ಕ್ಕೆ ಶ್ರೀದೇವರಿಗೆ ಮಹಾಪೂಜೆ ;2ಗಂಟೆಗೆ ಸಂತರ್ಪಣೆ ಭೋಜನೆ
Navami Lord Venktramana Alankara Navami Lord Venktramana Alankara Navami Lord Venktramana Alankara Navami Lord Venktramana Alankara Navami Lord Venktramana Alankara
25-12-2020 ಇಂದು ಸರ್ವೈಕಾದಶೀ ಸಂಕೀರ್ತಾನ ಸಪ್ತಾಹದ 7ನೇ ದಿನದ ಶ್ರೀವರದರಾಜ ವೆಂಕಟರಮಣ ದೇವರ ಅಲಂಕಾರ🙏🙏
Navami Lord Venktramana Alankara
Dasami Lord Sri Varadaraja Venktramana Devara Alankara 24-12-2020
Navami Lord Venktramana Alankara
Navami Lord Venktramana Alankara 23-12-2020
Navami Lord Venktramana Alankara Navami Lord Venktramana Alankara Navami Lord Venktramana Alankara
Ashtama 22-12-2020
Ashtama Ashtama Ashtama
SAPTHAHA 2020
SAPTHAHA 2020 SAPTHAHA 2020 SAPTHAHA 2020 SAPTHAHA 2020 SAPTHAHA 2020
SAPTHAHA 2019
SAPTHAHA 2019 SAPTHAHA 2019 SAPTHAHA 2019 SAPTHAHA 2019 SAPTHAHA 2019 SAPTHAHA 2019 SAPTHAHA 2019 SAPTHAHA 2019 SAPTHAHA 2019 SAPTHAHA 2019 SAPTHAHA 2019 SAPTHAHA 2019 SAPTHAHA 2019 SAPTHAHA 2019 SAPTHAHA 2019 SAPTHAHA 2019 SAPTHAHA 2019 SAPTHAHA 2019 SAPTHAHA 2019 SAPTHAHA 2019 SAPTHAHA 2019 SAPTHAHA 2019 SAPTHAHA 2019 SAPTHAHA 2019 SAPTHAHA 2019 SAPTHAHA 2019 SAPTHAHA 2019 SAPTHAHA 2019 SAPTHAHA 2019 SAPTHAHA 2019
KARTHIK PUNNAV
KARTHIK PUNNAV KARTHIK PUNNAV KARTHIK PUNNAV
VISHWA ROOPA DARSHAN
VISHWA ROOPA DARSHAN VISHWA ROOPA DARSHAN VISHWA ROOPA DARSHAN VISHWA ROOPA DARSHAN VISHWA ROOPA DARSHAN VISHWA ROOPA DARSHAN VISHWA ROOPA DARSHAN VISHWA ROOPA DARSHAN VISHWA ROOPA DARSHAN VISHWA ROOPA DARSHAN VISHWA ROOPA DARSHAN VISHWA ROOPA DARSHANTULSIPOOJA
TULSIPOOJA
NAGAR PANCHAMI
NAGAR PANCHAMI
GENERAL BODY
GENERAL BODY
SAPTHAHA 2018
SAPTHAHA 2018
SAPTHAHA 2018
SAPTHAHA 2018 SAPTHAHA 2018 SAPTHAHA 2018 SAPTHAHA 2018 SAPTHAHA 2018 SAPTHAHA 2018 SAPTHAHA 2018 SAPTHAHA 2018 SAPTHAHA 2018 SAPTHAHA 2018 SAPTHAHA 2018 SAPTHAHA 2018 SAPTHAHA 2018 SAPTHAHA 2018 SAPTHAHA 2018 SAPTHAHA 2018 SAPTHAHA 2018 SAPTHAHA 2018 SAPTHAHA 2018 SAPTHAHA 2018 SAPTHAHA 2018 SAPTHAHA 2018 SAPTHAHA 2018 SAPTHAHA 2018


KARTHIK PUNNAV 2017
KARTHIK PUNNAV 2017 KARTHIK PUNNAV 2017 KARTHIK PUNNAV 2017 KARTHIK PUNNAV 2017 KARTHIK PUNNAV 2017 KARTHIK PUNNAV 2017 KARTHIK PUNNAV 2017 KARTHIK PUNNAV 2017 KARTHIK PUNNAV 2017 KARTHIK PUNNAV 2017


VISHWAROOPA DARSHANA 2017
VISHWAROOPA DARSHANA 2017 VISHWAROOPA DARSHANA 2017 VISHWAROOPA DARSHANA 2017 VISHWAROOPA DARSHANA 2017 VISHWAROOPA DARSHANA 2017 VISHWAROOPA DARSHANA 2017 VISHWAROOPA DARSHANA 2017 VISHWAROOPA DARSHANA 2017 VISHWAROOPA DARSHANA 2017 VISHWAROOPA DARSHANA 2017 VISHWAROOPA DARSHANA 2017 VISHWAROOPA DARSHANA 2017 VISHWAROOPA DARSHANA 2017 VISHWAROOPA DARSHANA 2017 VISHWAROOPA DARSHANA 2017 VISHWAROOPA DARSHANA 2017 VISHWAROOPA DARSHANA 2017 VISHWAROOPA DARSHANA 2017 VISHWAROOPA DARSHANA 2017 VISHWAROOPA DARSHANA 2017 VISHWAROOPA DARSHANA 2017 VISHWAROOPA DARSHANA 2017 VISHWAROOPA DARSHANA 2017
SAPTHAHA 2016


2016-17 2016-17 2016-17 2016-17 2016-17 2016-17 2016-17 2016-17 2016-17 2016-17 2016-17 2016-17 2016-17 VISHWAROOPA DARSHAN ON 07-11-2016

Appeal NAGESH BHASKAR KAMATH NEW Managing Trustee SRI NAGESH BHASKAR KAMATH NAGESH BHASKAR KAMATH

KONKANI MANYATHA DIWAS 20-08-2016Konakani Manyata Diwas was observed at Our Temple. M. Ranganatha Mallya(Managing Trustee), spoke about need to preserve the Language. Kasaragod Chinna (Chief guest)spoke about the need to join hands to organise and come to main stream pass on our culture and tradition to next generation.G S B seva sangh had arranged the meeting.